Janataa24 NEWS DESK
Ramzan: ರಂಜಾನ್ ಹಬ್ಬದ ನಿಮಿತ್ಯ ಇಸ್ಲಾಂ ಕಮಿಟಿಯ ಧರ್ಮಗುರುಗಳಿಂದ ಧರ್ಮ ಭೋಧನೆ.

ಬಾದಾಮಿ: ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಮುಷ್ಠಿಗೆರಿಯಲ್ಲಿ ಅಂಜುಮ್ ಇಸ್ಲಾಂ ಕಮಿಟ್ ವತಿಯಿಂದ ಧರ್ಮ ಗುರುಗಳಾದ ಮಹಮ್ಮದ್ ಶಫಿ ಖಾಜಿ ಅವರು ಧರ್ಮದ ಬೋಧನೆಯನ್ನು ನೀಡಿದರು.
ಇಸ್ಲಾಂ ಧರ್ಮದ ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ಎಲ್ಲರೂ ಒಟ್ಟುಗೂಡಿ ಪ್ರಾರ್ಥನೆ ಸಲ್ಲಿಸಿ ಒಬ್ಬರಿಗೊಬ್ಬರು ಆಲಿಂಗಿಸಿಕೊಂಡು ಒಂದು ತಿಂಗಳ ಕಠಿಣ ಉಪವಾಸವನ್ನು ಕೊನೆಗೂಳಿಸಿ ದಾನ ಧರ್ಮ ಮಾಡುವುದರ ಜೊತೆಗೆ ಹಬ್ಬವನ್ನು(Festival) ಆಚರಣೆ ಮಾಡಲಾಯಿತು.
ವರದಿ:- ರಾಜೇಶ್. ಎಸ್. ದೇಸಾಯಿ ಬಾಗಲಕೋಟೆ
https://www.janataa24.com/turuvekere-a-man-who-died-on-the-spot-when-his-c/
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv