Document

Pavagada: ಕಳ್ಳರ ಕೈಚಳಕ  10 ಲಕ್ಷ ಬೆಲೆ ಬಾಳುವ ಒಡವೆ ಹಣ ದೋಚಿ ಪಾರಾರಿ.

JANATAA24 NEWS DESK 

 

Pavagada: ಕಳ್ಳರ ಕೈಚಳಕ  10 ಲಕ್ಷ ಬೆಲೆ ಬಾಳುವ ಒಡವೆ ಹಣ ದೋಚಿ ಪಾರಾರಿ.

Pavagada: ಕಳ್ಳರ ಕೈಚಳಕ  10 ಲಕ್ಷ ಬೆಲೆ ಬಾಳುವ ಒಡವೆ ಹಣ ದೋಚಿ ಪಾರಾರಿ.

ಪಾವಗಡ: ತಾಲೂಕಿನ ಕೃಷ್ಣಗಿರಿ ವ್ಯಾಪ್ತಿಯ ಆಲದಮರದ್ದಟ್ಟಿ ವಾಸಿ ಸಿದ್ದಪ್ಪ ಎಂಬುವರ ಮನೆಯಲ್ಲಿ ಭಾನುವಾರ ರಾತ್ರಿ ಕಳ್ಳತನ ನಡೆದಿದೆ.

 

ಸಿದ್ದಪ್ಪ ಎಂಬವರು ನಿನ್ನೆ ಸಂಜೆ ತಾನೇ ಚೀಟಿ ಹಣ 5 ಲಕ್ಷ ನಗದು ಮತ್ತು 5 ಲಕ್ಷ ಮೌಲ್ಯದ ಮನೆಲಿದ್ದಂತಹ ಒಡವೆ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂಬುದಾಗಿ ಪಾವಗಡ ಪೊಲೀಸರಿಗೆ ದೂರ ಸಲ್ಲಿಸಿದ್ದಾರೆ.

 

ಹಲವು ದಿನಗಳಿಂದ ಪಟ್ಟಣವನ್ನೇ ಟಾರ್ಗೆಟ್ಟಾಗಿ ಮಾಡಿಕೊಂಡಿದ್ದ ಅಂತಹ ಕಳ್ಳರು ಆಗಾಗ ಗ್ರಾಮೀಣ ಪ್ರದೇಶದ ಗ್ರಾಮಗಳಲ್ಲೂ ಸಹ ತಮ್ಮ ಕೈಚಳಕವನ್ನು ತೋರಿಸುತ್ತಿದ್ದಾರೆ.

 

ಈ ಸರಣಿ ಕಳ್ಳತನದಿಂದ ತಾಲೂಕಿನ ಜನರು ಬೇಸತ್ತು ಪೊಲೀಸ್ ಇಲಾಖೆಗೆ ಹಿಡಿ ಶಾಪ ಹಾಕುತ್ತಿದ್ದಾರೆ.

 

ಜಿಲ್ಲಾ ಎಸ್ ಪಿ .ಡಿ ವೈ.ಎಸ್ ಪಿ ಹಾಗೂ ಶಾಸಕರು ಇತ್ತ ಗಮನಹರಿಸಿ ತಾಲೂಕಿನಲ್ಲಿ ನಡೆಯುತ್ತಿರುವ ಸರಣಿ ಕಳ್ಳತಾನಗಳ ಬಗ್ಗೆ ಎಚ್ಚೆತ್ತುಕೊಳ್ಳಬೇಕು ಎಂಬುದಾಗಿ ಸಾರ್ವಜನಿಕರ ಆರೋಪಿಸಿದ್ದಾರೆ.

 

ವರದಿ: ಇಮ್ರಾನ್ ಉಲ್ಲಾ ಪಾವಗಡ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.


Document

Leave a Reply

Your email address will not be published. Required fields are marked *