JANATAA24 NEWS DESK
Pavagada: ವಿದ್ಯಾರ್ಥಿಗಳಿಗೆ ಎಸ್ ಎಸ್ ಎಲ್ ಸಿ/ಪಿಯುಸಿ ಜೀವನದ ಅವಿಭಾಜ್ಯ ಅಂಗ ಇದ್ದಹಾಗೆ.

ಪಾವಗಡ ಪಟ್ಟಣದಲ್ಲಿ ತಾಲೂಕು ಕುರುಬ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ್ದ ಮೈಲಪ್ಪನರವರು ಎಸ್ ಎಸ್ ಎಲ್ ಸಿ ಪಿಯುಸಿ ಪರೀಕ್ಷೆಗಳನ್ನು ಧೈರ್ಯದಿಂದ ಹೆದರಿಸಿ ಉತ್ತಮ ಅಂಕಗಳು ಪಡೆಯುವಂತಾಗಬೇಕು ಆಗಲೇ ಅವರು ಅಂದುಕೊಂಡ ಹಾಗೆ ತಮ್ಮ ಜೀವನದಲ್ಲಿ ಸಾಧಿಸುವಂತಹ ಗುರಿ ಮುಟ್ಟಬಹುದು.
ಇಂತಹ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳಲ್ಲಿ ಹೊಸ ಹೊಸ ಪ್ರತಿಭೆಗಳನ್ನು ಹುಟ್ಟು ಹಾಕುವಂಥ ಕೆಲಸ ಸಮುದಾಯದ ಮುಖಂಡರು ಮಾಡಬೇಕು.
ಇಂತಹ ಒಂದು ಕಾರ್ಯಕ್ರಮದಲ್ಲಿ ಪೋಷಕರು ಅವರ ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಹೆಚ್ಚಿನ ಹೊತ್ತು ನೀಡಬೇಕು.
ಗುತ್ತಿಗೆದಾರ ಹನುಮಂತಪ್ಪ ಮಾತನಾಡಿ ಇಂತಹ ಕಾರ್ಯಕ್ರಮಗಳಿಂದ ವಿದ್ಯಾಭ್ಯಾಸ ಹಾಗೂ ಇತರೆ ಚಟುವಟಿಕೆಗಳಲ್ಲಿ ಪ್ರೇರಣೆಗೊಂಡಂತಹ ಮಕ್ಕಳನ್ನು ಹೊರ ತರಬಹುದು.
ಸ್ಪರ್ಧಾತ್ಮಕ ಯುಗದಲ್ಲಿ ಸಮುದಾಯದ ವಿದ್ಯಾರ್ಥಿಗಳು ಉನ್ನತ ಮಟ್ಟದ ಹುದ್ದೆಗಳು ಅಲಂಕರಿಸಿ ಸಮುದಾಯ ಹಾಗೂ ಕೆಲಸ ಮಾಡಿ ಕೀರ್ತಿ ತರುವಂತಹ ಕೆಲಸ ಮಾಡಬೇಕು.
ಮಾಜಿ ಪುರಸಭೆ ಸದಸ್ಯ ಅನುಮಯಶ್ ಮಾತನಾಡಿ ಇತ್ತೀಚೆಗೆ ವಿದ್ಯಾಭ್ಯಾಸ ಎಂಬುದು ಕಾಂಪಿಟಿಷನ್ ಯುಗದ ರೀತಿಯಲ್ಲಿ ಬೆಳೆಯುತ್ತಿದೆ. ವಿದ್ಯಾರ್ಥಿಗಳು ಐಎಎಸ್.ಐಪಿಎಸ್ ಅಂತಹ ಪರೀಕ್ಷೆಗಳಲ್ಲಿ ಭಾಗವಹಿಸಿ ಉತ್ತಮ ಹುದ್ದೆಗಳ ಅಲಂಕರಿಸುವಂತಾಗಬೇಕು.
ಹಿರಿಯ ವರದಿಗಾರರು ಅದಂತಹ ಗೋರುಸ್ಮ ಹನುಮಂತರಾಯಪ್ಪ ನಮ್ಮ ಸಮುದಾಯ ಬಹುಸಂಖ್ಯಾತ ಸಮುದಾಯ ಆದರೆ ಇಂತಹ ಕಾರ್ಯಕ್ರಮದಲ್ಲಿ ಹೆಚ್ಚಿನ ಜನರನ್ನು ಸೇರಿಸಿದಾಗ ಮಾತ್ರ ಇಂತಹ ಕಾರ್ಯಕ್ರಮಗಳು ಬಹುದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣಬಹುದು. ಏಕೆಂದರೆ ಬಹುತೇಕ ಜನರಿಗೆ ಇಂತಹ ಕಾರ್ಯಕ್ರಮದಲ್ಲಿ ಸೇರಿಸಿದಾಗ ಅವರ ಮಕ್ಕಳಿಗೂ ಸಹ ಪ್ರೆರಪಣೆ ಗೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.
ರಾಜಕೀಯ ಮುಖಂಡರು ಇತರೆ ಸಮುದಾಯದ ಹಿರಿಯರು ತಾಲೂಕಿನಲ್ಲಿ ಉತ್ತಮವಾದ ಸಮುದಾಯ ಭವನ ಹಾಗೂ ವಸತಿ ಹಾಸ್ಟೆಲ್ ನಿರ್ಮಾಣ ಮಾಡಲು ಮುಂದಿನ ದಿನಗಳಲ್ಲಿ ಮುಂದಾಗಬೇಕು.
ತಾಲೂಕಿನ ಕುರುಬ ಸಮುದಾಯದ ಅತಿ ಹೆಚ್ಚು ಅಂಕ ಪಡೆದಂತಹ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಗುತ್ತಿರುವುದು ಹಾಗೂ ಇತ್ತೀಚಿನ ದಿನಗಳಲ್ಲಿ ಕುರುಬ ಸಮುದಾಯದ ಮಕ್ಕಳು ಉನ್ನತ ಮಟ್ಟದಲ್ಲಿ ವ್ಯಾಸಂಗ ಮಾಡುತ್ತಿರುವುದು ಸಮುದಾಯದ ಗೌರವಕ್ಕೆ ಪಾತ್ರವಾಗಿದೆ ಎಂಬುದಾಗಿ ತಿಳಿಸಿದರು.
ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಹಾಗೂ ಸಮುದಾಯದ ಹಿರಿಯ ಮುಖಂಡ ಆರ್.ಸಿ ಅಂಜನಪ್ಪನವರು ಮಾತನಾಡಿದರು.
ಇವಳೆ ಕಾರ್ಯಕ್ರಮದ ಆಯೋಜಕರಾದಂತಹ ದೇವರಾಜ್. ಅನಿಲ್. ಬಾಬು. ಪುನಿತ್. ಕಾರ್ಯಕ್ರಮದಲ್ಲಿ ಭಾಗವಹಿಸಿದಂತಹ ಆಲ್ಕುಂದರಾಜ್ ಬೆಸ್ಕಾಂ ಗುತ್ತಿಗೆದಾರ ಲೋಕೇಶ್. ಲ್ಯಾಬ್ ಓಂಕಾರ್ ಇತರರು ಕುರುಬ ಮುಖಂಡರು ಸಮುದಾಯದ ಮಹಿಳೆಯರು ಭಾಗವಹಿಸಿದ್ದರು.
ಹೆಣ್ಣು ಮಕ್ಕಳು ತಮ್ಮ ಅನಿಸಿಕೆಗಳನ್ನು ತಿಳಿಸಿದರು.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.