Document

Pavagada: ಕೂಸಿನ ಮನೆಯ ಕದ ತಟ್ಟಿದ  ಭ್ರಷ್ಟಾಚಾರ– ಒಂದೇ ಕಾಮಗಾರಿಗೆ ಎರೆಡೆರೆಡು ಬಿಲ್.?

JANATAA24 NEWS DESK 

 

Pavagada: ಕೂಸಿನ ಮನೆಯ ಕದ ತಟ್ಟಿದ  ಭ್ರಷ್ಟಾಚಾರ– ಒಂದೇ ಕಾಮಗಾರಿಗೆ ಎರೆಡೆರೆಡು ಬಿಲ್.?

Pavagada

ಪಂಚಾಯ್ತಿ ಸದಸ್ಯರುಗಳ ಅವಧಿ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಬೇಕಾಬಿಟ್ಟಿ ಯೋಜನೆಗಳ ಹೆಸರಲ್ಲಿ ಹಣ ಡ್ರಾ ಮಾಡಲಾಗುತ್ತಿದೆ ಇದನ್ನು ತಡೆಯಲು ಮುಂದಾಗಬೇಕು ಎಂಬುದು ಸಾರ್ವಜನಿಕರು ಒತ್ತಾಯ.

 

ಪಾವಗಡ ತಾಲೂಕಿನ 34 ಪಂಚಾಯತಿಗಳಲ್ಲಿ ಈ ಸದ್ದು ಕೇಳಿ ಬರುತ್ತಿದೆ.!

ನರೇಗಾ ಕಾಮಗಾರಿಯಲ್ಲಿ ಬಹುತೇಕ ಕಾಮಗಾರಿಯಲ್ಲಿ ಭ್ರಷ್ಟಾಚಾರಗಳನ್ನು ಈ ಹಿಂದೆ ನಾವು ಗಮನಿಸಿದ್ದೇವೆ.

ಈಗ ಕೂಸಿನ ಮನೆ ಯೋಜನೆಗೂ ಬಿಡಲಿಲ್ಲ ಭ್ರಷ್ಟಾಚಾರ. ಪಾವಗಡ ತಾಲೂಕು ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ಮಾತ್ರ ಕಟ್ಟಿದೆ ಆದರೆ ಭ್ರಷ್ಟಾಚಾರದ ಹಣ ಪಟ್ಟಿಯಲ್ಲಿ ಸ್ಥಾನ ಗಳಿಸಿದ.

 

ನೆರೆಗಾ ಯೋಜನೆಯಲ್ಲಿ ಬಹುತೇಕ ಬದಲಾವಣೆ ತರಲು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳು ಮುಂದಾಗಿದ್ದವು ಕೂಲಿಗಾಗಿ ಕಾಳು ಎಂಬ ಯೋಜನೆ ಬಾರಿ ಭ್ರಷ್ಟಾಚಾರ ನಡೆದ ಹಿನ್ನೆಲೆಯಲ್ಲಿ ಆ ಯೋಜನೆ ಸ್ಥಗಿತಗೊಳಿಸಲಾಗಿತ್ತು ತಂದು ನಂತರ ನೇರೆಗಾ ಕಾಮಗಾರಿಗಳಿಗೆ ಬರುವಂತಹ ಮಹಿಳಾ ಕುಲಿ ಮಾಡಲು ತನ್ನ ಹೆಣ್ಣುಮಕ್ಕಳಿಗೆ ಬರುವಂತಹ ಕೂಲಿಕಾರರಿಗೆ ವಿನೂತನ ಪ್ರಯತ್ನ ಮಾಡಲು ಸರ್ಕಾರ ಮುಂದಾಗಿತ್ತು.

ಆ ಯೋಜನೆ ಯಾವುದು ಎಂದರೆ ಕೂಸಿನ ಮನೆ ಯೋಜನೆ ಸರ್ಕಾರ ತರಲಾಗಿತ್ತು. ತಾಲೂಕಿನ ಪ್ರತಿಯೊಂದು ಪಂಚಾಯಿತಿ ವ್ಯಾಪ್ತಿಯಲ್ಲಿ ವಿಶೇಷ ಕೂಠಡಿ ನಿರ್ಮಾಣ ಮಾಡಿ ಕೂಲಿಕಾರರ ಪುಟಾಣಿ ಮಕ್ಕಳಿಗೆ ಅಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು ಅದರೆ ಯಾವುದೇ ಪಂಚಾಯಿತಿ ವ್ಯಾಪ್ತಿಯ ಮಕ್ಕಳೆ ಸಂಖ್ಯೆ ನೂಂದಣಿ ಆಗಲಿಲ್ಲ ಎಂಬುದಾಗಿ ಅಧಿಕಾರಿಗಳೆ ತಿಳಿಸಿದ್ದಾರೆ.

 

ಅಂದರೆ ಮತ್ತೆ ಸರ್ಕಾರದಿಂದ ಆ ಒಂದು ಕೂಸಿನ ಮನೆ ಯೋಜನೆ ಅಡಿಯಲ್ಲಿ ಮತ್ತೆ ಅನುದಾನ ಬಿಡುಗಡೆ ಹೆಸರಿನಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಡ್ರಾ ಮಾಡಲು ಮುಂದಾಗಿದ್ದಾರೆ .

 

ಪಂಚಾಯತಿ ಸದಸ್ಯರುಗಳ ಅವಧಿ ಮುಕ್ತಾಯ ಹಿನ್ನೆಲೆಯಲ್ಲಿ ಒಂದು ಯೋಜನೆಗಲ್ಲಿ ಉಳಿಕೆ ಇರುವಂತಹ ಹಣ ಡ್ರಾ ಮಾಡಲು ಎಲ್ಲಾ ತರದ ಸಿದ್ಧತೆಗಳು ಮಾಡಿಕೊಂಡಿದ್ದಾರೆ ಆದರೆ ಯಾವುದೇ ಯೋಜನೆಯ ಉಪಯುಕ್ತ ಮಾತ್ರ ಜನಗಳಿಗೆ ಆಗುತ್ತಿಲ್ಲ ಹಾಗಾಗಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಯಾವುದೇ ಪಂಚಾಯ್ತಿಗಳಲ್ಲಿ ಯೋಜನೆಗಳ ಹೆಸರಿನಲ್ಲಿ ಹಣ ಡ್ರಾ ಮಾಡಬಾರದು ಎಂಬುದಾಗಿ ಮೇಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂಬುದಾಗಿ ಸಾರ್ವಜನಿಕರು ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರು ತಿಳಿಸಿದ್ದಾರೆ.

 

ವರದಿ: ಇಮ್ರಾನ್ ಉಲ್ಲಾ. ಪಾವಗಡ

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.


Document

Leave a Reply

Your email address will not be published. Required fields are marked *