Document

Pavagada: ಇಬ್ಬರು ಮಕ್ಕಳನ್ನು ಹ*ತ್ಯೆ ಗೈದು ತಾನೂ ಆತ್ಮ*ಹ*ತ್ಯೆಗೆ ಶರಣಾದ ದುರ್ದೈವಿ ತಾಯಿ .

Janataa24 NEWS DESK

Pavagada: ಅನುಮಾನಾಸ್ಪದ ಸಾವು ಎರಡು ಮಕ್ಕಳು ಮತ್ತು ತಾಯಿ ಬಲಿ.

 

Pavagada: ಇಬ್ಬರು ಮಕ್ಕಳನ್ನು ಹ*ತ್ಯೆ ಗೈದು ತಾನೂ ಆತ್ಮ*ಹ*ತ್ಯೆಗೆ ಶರಣಾದ ದುರ್ದೈವಿ ತಾಯಿ .

Pavagada: ಎರಡು ಮಕ್ಕಳನ್ನು ಹತ್ತೆ ಗೈದು ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಗ್ರಾಮದಲ್ಲಿ ಶನಿವಾರ ಸಂಭವಿಸಿದೆ.ಪ್ರಪಂಚವೇ ನೋಡದ ಮಕ್ಕಳನ್ನು ಕೊಲೆಗೈದಗೈದು ತಾಯಿ! ತಾನು ಆತ್ಮಹತ್ಯೆಗೆ ಶರಣು.

ಪಾವಗಡ: ತಾಲ್ಲೂಕಿನ ಕಡಪಲ ಕೆರೆ ಗ್ರಾಮದ ಸರಿತಾ (25 ವರ್ಷ) ಒಂದುವರೇ ವರ್ಷ ಹಾಗೂ ನಾಲ್ಕು ವರ್ಷದ ಮಕ್ಕಳ ಕತ್ತು ಕೊಯ್ದು ಸಾಯಿಸಿ ನಂತರ ತಾಯಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಂಭವಿಸಿದೆ.

ಗಂಡ ಸಂತೋಷ್ ಲಗೇಜ್ ಆಟೋ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದರು ಹಾಗೂ ಅತ್ತೆ ಖಾಸಗಿ ವೃತ್ತಿ ಒಂದರಲ್ಲಿ ಕೆಲಸ ಮಾಡುತ್ತಿದ್ದರು ಎಂಬುದಾಗಿ ತಿಳಿದು ಬಂದಿದೆ.

ಸಾವಿನ ನಿಖರ ಮಾಹಿತಿ ಇನ್ನೂ ತಿಳಿದು ಬಂದಿಲ್ಲ.

ಮಧುಗಿರಿ ಡಿವೈಎಸ್ಪಿ ಮಂಜುನಾಥ್ ಹಾಗೂ ಸ್ಥಳೀಯ ಪೊಲೀಸರು ಗ್ರಾಮಸ್ಥರು ಮತ್ತು ಕುಟುಂಬದವರಿಂದ ಮಾಹಿತಿ ಪಡೆಯುತ್ತಿದ್ದಾರೆ.

ಈ ದುರ್ಘಟನೆ ಮತ್ತು ಮೃತರ ಕುಟುಂಬದ ರೋಧನೆ ಕಂಡು ಇಡೀ ಗ್ರಾಮವೇ ಬೆಚ್ಚು ಬಿದ್ದಿದೆ.

ವರದಿ: ಇಮ್ರಾನ್ ಉಲ್ಲಾ ಪಾವಗಡ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.

 

Document

Leave a Reply

Your email address will not be published. Required fields are marked *