JANATAA24 NEWS DESK
Pavagada: ಡಾ. ಜಿ ಪರಮೇಶ್ವರ್ ಮುಖ್ಯಮಂತ್ರಿಯ ಆಗಬೇಕು ಎಂದು ಚಲವಾದಿ ಸಮುದಾಯದಿಂದ ಶನೇಶ್ವರ ದೇವರಿಗೆ 108 ತೆಂಗಿನ ಕಾಯಿ ಹೊಡೆದರು.

ರಾಜಕೀಯ ಜೀವನದಲ್ಲಿ ಕಪ್ಪು ಚುಕ್ಕೆ ಇಲ್ಲದ ರೀತಿಯಲ್ಲಿ ರಾಜಕೀಯ ಮಾಡಿಕೊಂಡು ಬರುತ್ತಿರುವ ಗೃಹ ಮಂತ್ರಿಗಳಾದಂತ ಜಿ ಪರಮೇಶ್ವರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ಕಲ್ಪಿಸಬೇಕು ಎಂಬುದಾಗಿ ಛಲವಾದಿ ಸಮುದಾಯ ಒತ್ತಾಯ.
ಪಾವಗಡ ತಾಲೂಕಿನ ಛಲವಾದಿ ಸಮುದಾಯದವರು ಸೋಮವಾರ ಡಾ. ಬಿ. ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅಂತರ ಶನೇಶ್ವರ ದೇವಸ್ಥಾನದ ಪೂಜೆ ಸಲ್ಲಿಸಿ ತಮ್ಮ ನೆಚ್ಚಿನ ರಾಜಕೀಯ ಧುರೀಣರು ಆದಂತಹ ದಲಿತ ಮುಖಂಡ ಜಿ ಪರಮೇಶ್ವರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ಕಲ್ಪಿಸಬೇಕು ಎಂಬುದಾಗಿ ರಾಹುಲ್ ಗಾಂಧಿ ಸೋನಿಯಾ ಗಾಂಧಿ ಹಾಗೂ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಅವರು ಈ ಬಾರಿ ಸ್ಥಾನ ಕಲ್ಪಿಸಬೇಕು ಎಂಬುದಾಗಿ ಸಮುದಾಯದವರು ಒತ್ತಾಯ.
ಈ ವೇಳೆ ಮಾತನಾಡಿದ ಛಲವಾದಿ ಸಮುದಾಯ ಕಾರ್ಯದರ್ಶಿ ಟಿ. ಆರ್. ಸ್ವಾಮಿ. ವಂದನಕಲ್ಲು.
ಡಿ.ರಾಜೇಂದ್ರ ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾ ಸದಸ್ಯರು.ತುಮಕೂರು ಜಿಲ್ಲಾ ಹರತಿ ಪಥಿನ ಸಂಘದ ಸದಸ್ಯರು.
ಲಿಟ್ಕರ್ ಸದಸ್ಯರು ಮಾಜಿ ಚಲುವಾದ ಸಂಘದ ಅಧ್ಯಕ್ಷರು ಕೆ.ಟಿ.ನಾಗರಾಜ್ ಮಾತನಾಡಿ.
ಈ ವೇಳೆ ಮಾಜಿ ಅಧ್ಯಕ್ಷರು ಎನ್ ನರಸಿಂಹಮೂರ್ತಿ. ಉಪಾಧ್ಯಕ್ಷರು ಶ್ರೀನಿವಾಸ್. ಹನುಮಂತ್ ರಾಯಪ್ಪ ಗ್ರಾಮ ಪಂಚಾಯತಿ ಉಪಾಧ್ಯಕ್ಷರು ಮಾಚ ರಾಜನಹಳ್ಳಿ. ದೇವೇಂದ್ರ ಹಾಲಿ ಸದಸ್ಯ ಕೇರಾಂಪುರ. ಕೆ ಸುಬ್ಬಪ್ಪ ಕುಣಿಹಳ್ಳಿ . ವೀರದಾಸಪ್ಪ. ಮುರಳಿ ಕೃಷ್ಣ . ರಾಜ್ಯ ಸರ್ಕಾರ ಛಲವಾದಿ ಸದಸ್ಯರು. ತಿರುಮಣಿ.ಮಾರುತಿ ವೆಂಕಟಾಪುರ.ಶಂಕರಪ್ಪ.ರಮೇಶ್.ಕೆಂಚಪ್ಪ.ಓಬಣ್ಣ.ನಾಗರಾಜ್.ಆಧಿನಾರಾಯಣ್.ಕೆಂಚಪ್ಪ.ಪೂತರಾಯ್.ವೇಣುಗೋಪಾಲ್.ಚಿರಂಜಿವಿ.ಅನಂದ್ ಇತರರು ಇದ್ದರು.
ವರದಿ: ಇಮ್ರಾನ್ ಉಲ್ಲಾ.ಪಾವಗಡ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.