Document

IT CORRIDOR: ಸಿಲ್ಕ್‌ಬೋರ್ಡ್ ಜಂಕ್ಷನ್‌ನಿಂದ ಕೆಆರ್ ಪುರಂ 20Km ರಸ್ತೆ ಅಭಿವೃದ್ಧಿಗೆ 400 ಕೋಟಿ❗️

JANATAA24 NEWS DESK 

 

IT CORRIDOR: ಸಿಲ್ಕ್‌ಬೋರ್ಡ್ ಜಂಕ್ಷನ್‌ನಿಂದ ಕೆಆರ್ ಪುರಂ 20Km ರಸ್ತೆ ಅಭಿವೃದ್ಧಿಗೆ 400 ಕೋಟಿ❗️

IT CORIDAR: 400 crores for development of 120Km road from Silkboard Junction to KR Puram❗️

ಬೆಂಗಳೂರು: ಟ್ರಾಫಿಕ್​.. ಟ್ರಾಫಿಕ್​ ಟ್ರಾಫಿಕ್​​​. ಎಂದು ಗೂಗಲ್​ನಲ್ಲಿ ಸರ್ಚ್​​ ಮಾಡಿದ್ರೆ ಮೊದ್ಲು ಕಾಣ್ಸೋದೇ ಸಿಲ್ಕ್​​​ಬೋರ್ಡ್​​​ ಜಂಕ್ಷನ್​​. ಕೆಆರ್​​ಪುರಂ.!

ಹೇಳಿ ಕೇಳಿ ಈ ಏರಿಯಾ ಐಟಿ ಕಾರಿಡಾರ್​​. ಬಹಳಷ್ಟು ಐಟಿ ಕಂಪನಿಗಳಿರೋದು ಇಲ್ಲೇ. ಆದ್ರೆ ಇಲ್ಲಾಗ್ತಿರೋ ಟ್ರಾಫಿಕ್​ ಸಮಸ್ಯೆಗೆ ಮುಕ್ತಿನೇ ಇಲ್ವಾ ಅಂತ ಪ್ರಶ್ನೆ ಮಾಡಿ ಮಾಡಿ ಸುಸ್ತಾದ ಐಟಿ ಕಂಪನಿಗಳು ಅಸಮಾಧಾನಗೊಂಡು ನಗರ ಬಿಟ್ಟು ಹೋಗೋ ಮಾತುಗಳನ್ನೂ ಆಡಿದ್ರು. ಗುಂಡಿ. ಟ್ರಾಫಿಕ್​ನಿಂದ ಕಿರಿಕಿರಿ ಹೆಚ್ಚಾಗ್ತಿದೆ ಅಂತ ಕಿಡಿಕಾರಿದ್ರು.

ಈ ಬೆನ್ನಲ್ಲೇ ಇದೀಗ ಬೆಂಗಳೂರು ಐಟಿ ವಲಯಕ್ಕೆ ಸಿಎಂ & ಡಿಸಿಎಂ ​ ಗುಡ್​​ನ್ಯೂಸ್​​ ಕೊಟ್ಟಿದ್ದಾರೆ.

 

ಬೆಂಗಳೂರೂ ಐಟಿ ಕಾರಿಡಾರ್ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬರೋಬ್ಬರಿ 400 ಕೋಟಿ ರೂ. ಘೋಷಣೆ ಮಾಡಿದೆ.

 

ಐಟಿ ಕಾರಿಡಾರ್ ಅಭಿವೃದ್ಧಿಗೆ ₹400 ಕೋಟಿ

ಸಿಲ್ಕ್‌ಬೋರ್ಡ್ ಜಂಕ್ಷನ್‌ನಿಂದ KR ಪುರಂ ರಸ್ತೆ ಅಭಿವೃದ್ಧಿಗೆ ನಿರ್ಧಾರ

ಐಟಿ ಕಾರಿಡಾರ್‌ನ ರಸ್ತೆ ವಿಶ್ವದರ್ಜೆ ಮಟ್ಟಕ್ಕೆ ಅಭಿವೃದ್ಧಿಪಡಿಸಲು ಮುಂದು

₹400 ಕೋಟಿ ಘೋಷಿಸಿ, ಯೋಜನೆಗೆ ಚಾಲನೆ ನೀಡಿದ ಡಿಸಿಎಂ ಡಿಕೆಶಿ

ಐಟಿ ಕಂಪನಿಗಳು ಇರುವ ಭಾಗದ ರಸ್ತೆಗಳ ಅಭಿವೃದ್ಧಿಗೆ ಡಿಸಿಎಂ ಮುಂದು

20km ಉದ್ದದ ರಸ್ತೆಯನ್ನ 400 ಕೋಟಿ ಮೊತ್ತದಲ್ಲಿ ಅಭಿವೃದ್ಧಿಗೆ ನಿರ್ಧಾರ

ಕಾಮಗಾರಿಗೆ 18-24 ತಿಂಗಳು, 2027ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆ .

 

 

ಈಗಾಗಲೇ ಔಟರ್ ರಿಂಗ್ ರೋಡ್‌ನಲ್ಲಿ ಬೆಳಗ್ಗೆ 8ರಿಂದ 11 ಮತ್ತು ಸಂಜೆ 5ರಿಂದ 10ರವರೆಗೆ ಹೆವೀ ಟ್ರಾಫಿಕ್ ಜಾಮ್ ಆಗುತ್ತಿದೆ. ಇಲೆಕ್ಟ್ರಾನಿಕ್​ ಸಿಟಿ, ಮನ್ಯಾತಾ ಟೆಕ್​​ ಪಾರ್ಕ್​, ಬಾಗ್ಮನೆ ಟೆಕ್ ಪಾರ್ಕ್‌ಗಳಿಗೆ ತೆರಳುವ ಲಕ್ಷಾಂತರ ಐಟಿ ಉದ್ಯೋಗಿಗಳು ದಿನನಿತ್ಯ 2-3 ಗಂಟೆಗಳ ಕಾಲ ರಸ್ತೆಯಲ್ಲಿಯೇ ಕಾಯಬೇಕಿದೆ. ಈ ಹೊಸ ಹೊರವರ್ತುಲ ರಸ್ತೆ ಜಾರಿಗೆ ಬಂದರೆ ಸಿಲ್ಕ್‌ಬೋರ್ಡ್-ಕೆಆರ್ ಪುರಂ ನಡುವಿನ ಪ್ರಯಾಣ ಸಮಯ 90 ನಿಮಿಷದಿಂದ 30-35 ನಿಮಿಷಕ್ಕೆ ಇಳಿಕೆ ಆಗಲಿದೆ, ಔಟರ್ ರಿಂಗ್ ರೋಡ್‌ನ ಒತ್ತಡ 30-40% ಕಡಿಮೆ ಆಗೋದಂತು ಪಕ್ಕಾ!

 

 

 

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.


Document

Leave a Reply

Your email address will not be published. Required fields are marked *