Document

Lokasabha 2024: ಇನ್ನೇನು ಕೆಲ ಹೊತ್ತಿನಲ್ಲೇ ಹೊರಬೀಳಲಿದೆ ಲೋಕಸಭಾ ಚುನಾವಣೆ ಮುಹೂರ್ತ.

Janataa24 NEWS DESK

Lokasabha 2024:ಕೆಲ ಹೊತ್ತಿನಲ್ಲೇ ಹೊರಬಿಳಲಿದೆ ಲೋಕಸಭಾ ಚುನಾವಣಾ ಮುಹೂರ್ತ.

ನವದೆಹಲಿ: ಲೋಕಸಭಾ ಚುನಾವಣೆ(Election) ಕ್ಷೇತ್ರವಾರು ಅಭ್ಯರ್ಥಿಗಳ ಪಟ್ಟಿ ಹೊರಬಿಳುತ್ತಲೆ ತನ್ನ ವ್ಯಾಪ್ತಿಯಲ್ಲಿ ಅಭ್ಯರ್ಥಿಗಳು ಪ್ರಚಾರಕ್ಕೆ ತರೆ ಎಳೆದಿದ್ದಾರೆ. ರೋಡ್ ಶೋಗಳು ಮೂಲಕ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಪಕ್ಷದಲ್ಲಿನ ಆಂತರಿಕ ಒಡಕುಗಳು ಮುನಿಸುಗಳು ಸರಿಪಡಿಸಲು ಮುಂದಾಗಿ ಮುಂಖಡರುಗಳ ಮನವೊಲಿಸಲು ಸಜ್ಜಾಗಿದ್ದಾರೆ.

Model Code of Conduct lokasabha election 2024

janataa24 12

ಇನ್ನೇನು ಕೆಲವೇ ದಿನಗಳು ಬಾಕಿಯಿರುವ ಲೋಕಸಭಾ ಚುನಾವಣೆಗೆ ಸುಮಾರು ದಿನಗಳಿಂದಲೂ ಟಿಕೆಟ್ ಪಡೆಯುವೆ ಎನ್ನುವ ಭರವಸೆಯಲ್ಲಿದ್ದ ಕೆಲ ಆಕಾಂಕ್ಷಿಗಳಿಗೆ ರಾಜಕೀಯ ಪಕ್ಷಗಳ ಹೈಕಮಾಂಡ್ ಮಣೆಯಾಕಿವೆ. ಘೋಷಣೆ ಮಾಡಿರುವ ಅಭ್ಯರ್ಥಿಗಳು ಅವರುಗಳನ್ನಾ ಮನವೊಲಿಸಿ ತಮಗೆ ಬೆಂಬಲಕೊಟ್ಟು ತಮ್ಮ ಪರವಾಗಿ ಚುನಾವಣೆ ಪ್ರಚಾರ ನಡೆಸುವಂತೆ ತಾಕೀತು ನೀಡಲು ಪಕ್ಷದ ಹಿರಿಯರು ಸಂದೇಶ ರವಾಸಿದ್ದಾರೆ.

ರಂಗೇರಿ ಕೂತು ಇರುವ ಲೋಕ ರಣರಂಗಕ್ಕೆ ಇನ್ನೇನು ಕೆಲವೇ ಘಂಟೆಗಳಲ್ಲಿ ಮುಹೂರ್ತ ಘೋಷಣೆ ಮಾಡಲು ನೆನ್ನೆಯೇ ಭಾರತ ಚುನಾವಣಾ ಆಯೋಗ ಮಾಧ್ಯಮಗಳಿಗೆ ಸುದ್ದಿಗೋಷ್ಠಿ ಆಹ್ವಾನಕ್ಕೆ ಸುತ್ತೋಲೆ ಹೊರಡಿಸಿ ಇಂದು ಮಧ್ಯಾಹ್ನ ಮೂರು ಗಂಟೆಯ ವೇಳೆಗೆ ಮಾಧ್ಯಮಗಳು ಸುದ್ದಿಗೋಷ್ಠಿಯಲ್ಲಿ ಭಾಗವಹಿಸುವಂತೆ ಕರೆ ನೀಡಿದ್ದಾರೆ.

https://www.janataa24.com/gubbi-ಬಡವರ-ಪರವಾದ-ಕಾರ್ಯಕ್ರಮಗಳನ/

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

Subscribe YouTube
https://youtube.com/@janataa24?si=XsFcych2GMH0O6Gv

Document

Leave a Reply

Your email address will not be published. Required fields are marked *