Janataa24 NEWS DESK
Bengaluru: ನಯವಂಚಕನ ಕಾಮ-ಕೂಪಕ್ಕೆ ಯುವತಿಯರು ಬಲಿ..! ಅಂಬೇಡ್ಕರ್ ಹೆಸರಿನಲ್ಲಿ ದಂಧೆ.


ಬೆಂಗಳೂರು: ಶಿವರಾಜು ಕೆಎನ್ ವಿಶ್ವ ನಾಯಕ ಡಾಕ್ಟರ್ ಬಿ. ಆರ್. ಅಂಬೇಡ್ಕರ್ ಸೇನೆಯ ರಾಜ್ಯಾಧ್ಯಕ್ಷ ಅಂತ ಹೇಳಿಕೊಂಡು ಅನೇಕ ಹೆಣ್ಣು ಮಕ್ಕಳ ಜೀವನದಲ್ಲಿ ಆಟ ಆಡುತ್ತಿದ್ದಾನೆ ಶಿಲ್ಪ ಎನ್ನುವ ಮೊದಲನೇ ಹೆಂಡತಿ ಇದ್ದು ನಂತರ ಅಮೃತ ಎನ್ನುವ ಮತ್ತೊಂದು ಮಹಿಳೆಯನ್ನು ಯಾಮಾರಿಸಿ ಮದುವೆ ಮಾಡಿಕೊಂಡಿದ್ದಾನೆ.


ಅಷ್ಟೇ ಅಲ್ಲದೇ ಅಮೃತ ಎನ್ನುವ ಮಹಿಳೆಯಿಂದ ಲಕ್ಷಾಂತರ ಹಣವನ್ನು ಕಿತ್ತುಕೊಂಡ್ಡಿರುತ್ತಾನೆ. ಇದಲ್ಲದೆ ಅನೇಕ ಹೆಣ್ಣು ಮಕ್ಕಳ ಸಂಬಂಧ ಇಟ್ಟುಕೊಂಡಿರುತ್ತಾರೆ ಡಾ.ಬಿ.ಆರ್. ಅಂಬೇಡ್ಕರ್ ಸಂಘಟನೆ (Ambedkar Sene) ಎನ್ನುವ ಹೆಸರೇಳಿಕೊಂಡು ಅನೇಕ ಹೆಣ್ಣು ಮಕ್ಕಳ ದಂಧೆ ನಡೆಸುವ ಕೆಲಸ ಮಾಡುತ್ತಿದ್ದಾನೆ.


ಅವನ ಮೊಬೈಲ್ ಕಾಂಟ್ಯಾಕ್ಟ್ ನಲ್ಲಿ ದಂಧೆ ನಡೆಸುವ ಹೆಣ್ಣು ಮಕ್ಕಳ ಲಿಸ್ಟ್ ಮತ್ತುರ ಫೋಟೋಗಳು ಕೂಡ ಇದೆ ಮದುವೆ ಎಂಬ ಹೆಸರಿನಲ್ಲಿ ಹೆಣ್ಣು ಮಕ್ಕಳನ್ನು ಯಾಮಾರಿಸುವುದು ಇವನ ಕಾಮ ತೃಷೆಯ ಚಟಕ್ಕೆ ಬಳಸಿಕೊಳ್ಳುವುದು ಇವನಿಗೆ ಚಾಳಿಯಾಗಿ ಹೋಗಿದೆ.


ಇವನಿಂದ ಅನ್ಯಾಯಕ್ಕೆ ಒಳಗಾಗಿರುವ ಅನೇಕ ಹೆಣ್ಣು ಮಕ್ಕಳ ಸಾಕ್ಷಿ ಕೂಡ ಇದೆ ಈಗ ಅಂದ್ರಳ್ಳಿ ಎಂಬ ಸ್ಥಳದಲ್ಲಿ ಮತ್ತೊಂದು ಮಹಿಳೆಯ ಜೊತೆ ಅನೈತಿಕ ಸಂಬಂಧದಲ್ಲಿ ತೊಡಗಿದ್ದಾಗ ಎಲ್ಲರ ಎದುರು ಸಿಕ್ಕಿಬಿದ್ದಿದ್ದಾನೆ ತಂದೆ ತಾಯಿ ಕುಟುಂಬ ಹೆಂಡತಿ ಮಕ್ಕಳು ಯಾರಿಗೂ ಒಂದು ಹೊತ್ತಿನ ಊಟವನ್ನು ಸಹ ತಂದು ಹಾಕದೆ ಎಲ್ಲರೂ ಬೀದಿಯಲ್ಲಿ ಬದುಕುವಂತೆ ಮಾಡಿದ್ದಾನೆ ಆದರೆ ಈತ ಹೆಣ್ಣು ಮಕ್ಕಳ ದುಡ್ಡಿನಲ್ಲಿ ಮೋಜು ಮಸ್ತಿ ಮಾಡಿಕೊಂಡು ಇರುತ್ತಾನೆ ನೊಂದ ಹೆಣ್ಣು ಮಕ್ಕಳನ್ನೇ ಟಾರ್ಗೆಟ್ ಮಾಡಿಕೊಂಡು ಅವರ ಅಸಹಾಯಕ ಪರಿಸ್ಥಿತಿಯನ್ನು ಇವನ ಲಾಭಕ್ಕೆ ತಕ್ಕಂತೆ ಬದಲಾಯಿಸಿಕೊಂಡು ಬದುಕುತ್ತಿದ್ದಾನೆ.
ಸತ್ಯ ತಿಳಿದ ಹೆಣ್ಣು ಮಕ್ಕಳು ವಿಚಾರವನ್ನು ಪ್ರಶ್ನೆ ಮಾಡಿದಾಗ ಅವರ ಹಿಂದಿನ ಜೀವನದಲ್ಲಿ ನಡೆದಿರ್ತಕ್ಕಂತ ಅನೇಕ ವಿಚಾರಗಳನ್ನು ಮುಂದಿಟ್ಟುಕೊಂಡು ಅವರನ್ನು ಹೆದುರಿಸುವುದು ಬ್ಲಾಕ್ಮೇಲ್(Black Mail) ಮಾಡುವುದು ಜೀವ ಬೆದರಿಕೆ ನೀಡುವುದು ದೈಹಿಕವಾಗಿ ಹಿಂಸೆ ಕೊಡುವುದು ಮಾಡುತ್ತಿರುತ್ತಾನೆ.
ಇದರಿಂದ ಅನೇಕ ಹೆಣ್ಣು ಮಕ್ಕಳು ಭಯಪಟ್ಟು ಮಾನ ಮರ್ಯಾದೆಗೆ ಅಂಜಿ ಸಮಾಜದ ಮುಂದೆ ಬರುವುದೇ ಇಲ್ಲ ದುರಾದೃಷ್ಟ ಹೆಣ್ಣು ಮಕ್ಕಳಿಗೆ ನ್ಯಾಯ ಸಿಗಬೇಕೆಂದು ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನವನ್ನು ಕೊಟ್ಟಿದ್ದಾರೆ ಆದರೆ ಅಂತಹ ವ್ಯಕ್ತಿಯ ಹೆಸರನ್ನು ಹೇಳಿಕೊಂಡು ಹೆಣ್ಣು ಮಕ್ಕಳಿಗೆ ಅನ್ಯಾಯ ಮಾಡುತ್ತಾ ಸಂಘಟನೆ ಎಂಬುವ ಒಂದು ಶಕ್ತಿಗೆ ಮಸಿ ಬಳಿಯುವ ಕೆಲಸವನ್ನು ಈತ ಮಾಡುತ್ತಿರುತ್ತಾನೆ.
ಇದಲ್ಲದೆ ಈತನ ಕೆಟ್ಟ ಬುದ್ಧಿಯಿಂದ ಈತನಿಗೆ ಆರೋಗ್ಯ ಸಮಸ್ಯೆಯೂ ಕೂಡ ಉಂಟಾಗಿದೆ ಈತನ ಹೊಟ್ಟೆಯ ಮೇಲೆ ಕೆಲವೊಂದು ಗುಳ್ಳೆಗಳು ಹಾಗು ಗುಪ್ತಾಂಗದ ಮೇಲೆ ಕೆಲವೊಂದುಸ್ಟು ಗುಳ್ಳೆಗಳು ಕಾಣಿಸಿಕೊಂಡಿದ್ದು ಕೆಟ್ಟ ಕಾಯಿಲೆಯ ರೋಗ ಲಕ್ಷಣಗಳು ಸೋಂಕುಗಳು ಕೂಡ ಕಾಣಿಸಿಕೊಂಡಿದೆ.
ಮೋಸ ಮಾಡಿ ಇಬ್ಬರು ಹೆಣ್ಣು ಮಕ್ಕಳ ಜೀವನ ನಾಶ ಮಾಡಿ ಅನ್ಯಾಯ ಮಾಡಿದ್ದು ತಿಳಿದು ಪ್ರಶ್ನೆ ಮಾಡಲು ಬಂದ ತಾಳಿ ಕಟ್ಟಿಸಿಕೊಂಡ ಇಬ್ಬರು ಹೆಣ್ಣು ಮಕ್ಕಳಿಗೆ ರಕ್ತ ಬರುವ ಹಾಗೆ ಹೊಡೆದಿದ್ದಾನೆ ಈ ವಿಚಾರವಾಗಿ ಬ್ಯಾಡರಹಳ್ಳಿ ಪೊಲೀಸ್ ಸ್ಟೇಷನ್ (Byadarahalli Police Station)ನಲ್ಲಿ ಪ್ರಕರಣ ದಾಖಲಾಗಿದೆ ದಯಮಾಡಿ ದಲಿತ ಸಂಘಟನೆಯ ಹೆಸರು ಹೇಳಿಕೊಂಡು ಇಂತಹ ನೀಚ ಕೆಲಸ ಮಾಡುವ ಇಂತಕ ವಿಕೃತ ಕಾಮಿಗಾಳಿಗೆ ವಿಕೃತ ಮನಸುಳ್ಳ ವ್ಯಕ್ತಿಗೆ ಕಠಿಣ ಶಿಕ್ಷೆಯಾಗುವುದಕ್ಕೆ ಸಹಾಯ ಮಾಡಿ ಇದುವರೆಗೂ ಈತನಿಗೆ ಟಾರ್ಗೆಟ್ಟಾಗಿ ಬಲಿಯಾಗಿರುವ ಅಷ್ಟೂ ಹೆಣ್ಣು ಮಕ್ಕಳು ಕೂಡ ದಲಿತ ಹೆಣ್ಣು ಮಕ್ಕಳೇ ಆಗಿದ್ದಾರೆ ಕಾರಣ ದಲಿತ ಹೆಣ್ಣು ಮಕ್ಕಳನ್ನೇ ಟಾರ್ಗೆಟ್ ಮಾಡಿ ಅವರ ಅಸಹಾಯಕತೆ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾನೆ.
ದಲಿತ ಹೆಣ್ಣು ಮಕ್ಕಳಾದ ನಮಗೆ ನ್ಯಾಯ ಕೊಡಬೇಕೆಂದು ಬೇಡಿಕೊಳ್ಳುತ್ತಿದ್ದೇವೆ ಅಂಬೇಡ್ಕರ್ ಹೆಸರಿಗೆ ಗೌರವ ತಂದು ಕೊಡುವ ನ್ಯಾಯ ಕೊಡಿಸುವ ಎಷ್ಟು ಸಂಘಟನೆಗಳು ನಮ್ಮಲ್ಲಿವೆ ದಯಮಾಡಿ ಅಂತಹ ಸಂಘಟನೆಗಳು ನಮ್ಮಂತ ಅಸಹಾಯಕ ಹೆಣ್ಣು ಮಕ್ಕಳ ನೆರವಿಗೆ ಬರಬೇಕೆಂದು ಪ್ರತಿಯೊಬ್ಬರಲ್ಲೂ ಕೇಳಿಕೊಳ್ಳುತ್ತೇವೆ ಎಂದು ಸಂತ್ರಸ್ತೆ ಮಾಧ್ಯಮಗಳಿಗೆ ಮನವಿ ಮಾಡಿರುತ್ತಾರೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://www.janataa24.com/neha-incident-neha-fayaz-statement-of-parents-in/
https://www.instagram.com/reel/C5-vQs9v8-b/?igsh=MmxnOTN1dmQ4Z3o=