Document

Bagalkote: BJP ಅಭ್ಯರ್ಥಿ ವೀರಣ್ಣ ಚರಂತಿಮಠ ಗೆಲ್ಲಬೇಕೆಂದು ವೀರಭಧ್ರೆಶ್ವರನಿಗೆ ದೀರ್ಘದಂಡ ನಮಸ್ಕಾರ

JANATAA24 NEWS DESK 

 

Bagalkote: BJP ಅಭ್ಯರ್ಥಿ ವೀರಣ್ಣ ಚರಂತಿಮಠ ಗೆಲ್ಲಬೇಕೆಂದು ವೀರಭಧ್ರೆಶ್ವರನಿಗೆ ದೀರ್ಘದಂಡ ನಮಸ್ಕಾರ.

Bagalkote, BJP

 

 

ಬಾಗಲಕೋಟೆ:  ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿ ವೀರಣ್ಣ ಚರಂತಿಮಠ ಗೆಲ್ಲಬೇಕೆಂದು ಮುಚಖಂಡಿ ವೀರಭಧ್ರೆಶ್ವರ ದೇವರಿಗೆ ದೀರ್ಘದಂಡ ನಮಸ್ಕಾರ ಹಾಕಿದ ಸಣ್ಣತಮ್ಮಯ್ಯ.ವೀರಯ್ಯ. ಕುಲಕರ್ಣಿ

 

ಬಾಗಲಕೋಟೆ ಉಪಚುನಾವಣೆ ಕಾವು ಜೋರಾಗಿದ್ದು ಜಿದ್ದಾಜಿದ್ದಿ ಕಾಣವಾಗಿ ಕೋಟೆ ನಗರಿ ಚುನಾವನಾ ಅಖಾಡ ಸೇನಾಸಾಟಕ್ಕೆ ಸಿದ್ದವಾಗಿದೆ.

ಇತ್ತ ಭಾರತೀಯ ಜನತಾ ಪಾರ್ಟಿಯ ಬಾಗಲಕೋಟೆ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರು ಗೆದ್ದು ಬರಲಿ ಎಂದು ಹರಕೆ ಹೊತ್ತು ಮುಚಖಂಡಿ ವೀರಭಧ್ರೆಶ್ವರ ದೇವಸ್ಥಾನಕ್ಕೆ ಅಪಾರ ಬಿ ಜೆ ಪಿ ಕಾರ್ಯಕರ್ತರೊಂದಿಗೆ ಆಗಮಿಸಿದ ಬಿ ಜೆ ಪಿ ಪಕ್ಷದ ಅಭಿಮಾನಿ ಬಾದಾಮಿ ತಾಲ್ಲೂಕಿನ ಗೋನಾಳ ಗ್ರಾಮದ ಸಣ್ಣತಮ್ಮಯ್ಯ. ವೀರಯ್ಯ. ಕುಲಕರ್ಣಿ ಅವರು ರೈತರ ಮಕ್ಕಳಿಗೆ ಕಲ್ಯಾಣ ಲೋಕಕಲ್ಯಾಣ ವಿಶ್ವದಲ್ಲಿ ನಡೆದಿರುವ ಅಮೇರಿಕಾ ಇರಾನ್ ಯುದ್ಧ ಶಾಂತಿಯಾಗಲಿ ಹಾಗೂ ಸನಾತನ ಹಿಂದೂ ಧರ್ಮದ ರಕ್ಷಣೆ ಸೇರಿ ಬಾಗಲಕೋಟೆ ಹತ್ತಿರದ ಮುಚಖಂಡಿ ವೀರಭಧ್ರೆಶ್ವರ ಸ್ವಾಮಿ ದೇವರಿಗೆ ದೇವಸ್ಥಾನದ ನಂದಿ ಪಾದಗಟ್ಟಿಯಿಂದ ದೀರ್ಘದಂಡ ನಮಸ್ಕಾರ ಹಾಕಿ ದೇವರಿಗೆ ಮಂಗಳಾರತಿ ಮಾಡಿ ಪೂಜೆ ಸಲ್ಲಿಸಿದ ನಂತರ ಮಾದ್ಯಮದ ಜೊತೆ ಮಾತನಾಡಿ ತಮ್ಮ ಅನಿಸಿಕೆ ಹಂಚಿಕೊಂಡರು.

 

ವರದಿ: ರಾಜೇಶ್. ಎಸ್. ದೇಸಾಯಿ ಬಾಗಲಕೋಟೆ.

 

 

 

 

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.

 

Document

Leave a Reply

Your email address will not be published. Required fields are marked *