JANATAA24 NEWS DESK
Badami: ಸುವರ್ಣ ಕನ್ನಡಿಗ ಪ್ರಶಸ್ತಿಗೆ ಭಾಜನರಾದ ಜುಬೇದಾ ಎಂ.ಬಾದಾಮಿ ಹಾಗೂ ಹುಸೇನಾಭಾಯಿ ದಂಪತಿಗಳು.

ಬಾದಾಮಿ: ತಾಲೂಕಿನ ಜಾಲಿಹಾಳ ಗ್ರಾಮದ ಶ್ರೀಮತಿ ಡಾ ಜುಬೇದಾ ಎಂ ಬದಾಮಿ ಶಿಕ್ಷಕಿಯರು ಕೇರಳ ರಾಜ್ಯದ ಕಾಸರಗೋಡಿನ ಕನ್ನಡ ಭವನದ ನಿದೇ೯ಶಕಿಯರು. ಹಾಗೂ ಶ್ರೀ ಜೆ ಕೆ ಹುಸೇನಭಾಯಿ ಶಿಕ್ಷಕ ದಂಪತಿಗಳು ಇವರು ಶಿಕ್ಷಕ ವೃತ್ತಿ ಜೊತೆಗೆ ಸಾಹಿತ್ಯ ಸಂಘಟನೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಈ ದಂಪತಿಗಳು ಕನ್ನಡ ನಾಡಿನ ಹೆಮ್ಮೆಯ ಸಂಗತಿ ಚಾಲುಕ್ಯರ ನಾಡು ಬಾದಾಮಿಯ ಆದಶ೯ದಂಪತಿಗಳು ಇವರು ಅಲ್ಪಸಂಖ್ಯಾತರಾದರೂ ಕೂಡಾ ಕನ್ನಡ ಅಭಿಮಾನ ಮೆಚ್ಚತಕ್ಕದ್ದಾಗಿದೆ.
ಇವರಿರ್ವರೂ ನಿಜವಾಗಿಯೂ ಸಾಹಿತ್ಯಕ್ಕೆ ಹೆಚ್ಚು ಒತ್ತು ಕೊಟ್ಟಿರುತ್ತಾರೆ ಎಂದರೆ ತಪ್ಪಾಗಲಿಕ್ಕಿಲ್ಲ. ಅದಲ್ಲದೇ ಇವರ ಮಕ್ಕಳಾದ ಸನಾಬೇಗಂ ಜಾವೇದ್ ಅಖ್ತರ ಎಂ ಡಿ ಅಜರ್ ಇವರು ಕೂಡಾ ಸಾಹಿತ್ಯದ ಬಗ್ಗೆ ಅಭಿಮಾನದ ಜೊತೆಗೆ ಸಾಕಷ್ಟು ಕವನಗಳನ್ನು ಗಝಲಗಳನ್ನು ಲೇಖನಗಳನ್ನು ಕನ್ನಡ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಬರೆದಿರುತ್ತಾರೆ.. ಸಾಕಷ್ಟು ಕವಿಗೋಷ್ಠಿಯಲ್ಲಿ ಕೂಡಾ ಭಾಗವಹಿಸುತ್ತಾರೆ ಹಾಗೂ ಈ ದಂಪತಿಗಳಿಗೆ ಸಾಕಷ್ಟು ಪ್ರಶಸ್ತಿಗಳು ಲಭಿಸಿವೆ. ಸಮಾರಂಭಗಳಲ್ಲಿ ಪ್ರಾಥ೯ನೆ ಪ್ರಾಸ್ತಾವಿಕನುಡಿ ಕಾಯ೯ಕ್ರಮ ನಿರೂಪಣೆ ಮಾಡುತ್ತಾ ಬಂದಿದ್ದಾರೆ. ಮತ್ತು ಅವರ ಮನೆಯಲ್ಲಿ ಪ್ರತಿವರ್ಷ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಹಲವಾರು ಜನರಿಗೆ ಎಲೆಮರೆಯ ಕಾಯಿಯಂತಿರುವವರನ್ನು ಗುರುತಿಸಿ ಅವರಿಗೆ ತಮ್ಮದೇ ಆದ ರೀತಿಯಲ್ಲಿ ಸನ್ಮಾನಿಸುತ್ತಾ ಹಾಗೂ ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ಕೊಟ್ಟು ಗೌರವಿಸುತ್ತಾ ಬಂದಿರುತ್ತಾರೆ.
ತಾವು ಬೆಳೆಯುವುದರ ಜೊತೆಗೆ ಇತರರನ್ನು ಕೂಡಾ ಬೆಳೆಸುತ್ತಾ ಬಂದಿರುವುದು ಹೆಮ್ಮೆಯ ಸಂಗತಿ. ಸಾಕಷ್ಟು ಸಂಘ ಸಂಸ್ಥೆಗಳಲ್ಲಿ ಸಂಚಾಲಕರಾಗಿ ನಿದೇ೯ಶಕರಾಗಿ ಅಧ್ಯಕ್ಷರಾಗಿ ಕಾಯ೯ ನಿವ೯ಹಿಸುತ್ತಾ ಬಂದಿರುತ್ತಾರೆ.ಇವರ ಹೆಸರು ಅಂತ ರಾಜ್ಯದವರೆಗೆ ಹೆಸರುವಾಸಿಯಾಗಿರುತ್ತದೆ 2006 ರಲ್ಲಿ ಕಾಸರಗೋಡಿನಲ್ಲಿ ಡಾ ಕಯ್ಯಾರ ಕಿಯ್ಯಣರೈ ಅವರು ಇವರಿಗೆ ಸುವರ್ಣ ಕನ್ನಡಿಗ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ. ಆದರೆ ದಿನಾಂಕ 18/1/2026 ರಲ್ಲಿ ಕಾಸರಗೋಡು ಕನ್ನಡ ಭವನದ ಪ್ರತಿಷ್ಠಿತ ಅಂತರಾಜ್ಯ ಪ್ರಶಸ್ತಿಯಾದ, ಪಯಸ್ವಿನಿ ಅಚೀವಮೆಂಟ ಅವಾಡ೯ .ಪ್ರಶಸ್ತಿಗೆ.ಭಾಜನರಾಗಿದ್ದಾರೆ ಡಾ ವಾಮನ ರಾವ್ ಬೇಕಲ್ ಹಾಗೂ ಕಾಸರಗೋಡಿನ ಗಣ್ಯರು ಇವರಿಗೆ ಗೌರವಪೂರ್ವಕವಾಗಿ ಸನ್ಮಾನಿಸಲಿದ್ದಾರೆ.
20 ವಷ೯ಗಳ ಬಳಿಕ ಇಂಥ ಭಾಗ್ಯ ಸಿಕ್ಕದೆ ಎಂದು ಜಾಲಿಹಾಳ ಆಲೂರ ಎಸ್ ಕೆ ಚೊಳಚಗುಡ್ಡ ಮುತ್ತಲಗೇರಿ ಬಾದಾಮಿ ಗುಳೇದಗುಡ್ಡ ಶಿಕ್ಷಣ ಕ್ಷೇತ್ರದ ಸವ೯ ಅಧಿಕಾರಿಗಳು ಸವ೯ಶಿಕ್ಷಕರ ಬಳಗ ಗಣ್ಯರು ಇವರಿವ೯ರಿಗೂ ಅಭಿನಂದನೆಗಳನ್ನು ಕೊರುವುದರ ಜೊತೆಗೆ ಇವರ ಕನ್ನಡ.ಸೇವೆ ಇನ್ನೂ ಹೆಚ್ಚು ಹೆಚ್ಚು ಬೆಳೆಯಲಿ ಎಂದು ಶುಭಹಾರೈಸಿದ್ದಾರೆ.
ಬಾದಾಮಿ ತಾಲೂಕಿನ ಜಾಲಿಹಾಳ ಗ್ರಾಮದ ಶ್ರೀಮತಿ ಡಾ ಜುಬೇದಾ ಎಂ ಬದಾಮಿ ಶಿಕ್ಷಕಿಯರು ಕೇರಳ ರಾಜ್ಯದ ಕಾಸರಗೋಡಿನ ಕನ್ನಡ ಭವನದ ನಿದೇ೯ಶಕಿಯರು. ಹಾಗೂ ಶ್ರೀ ಜೆ ಕೆ ಹುಸೇನಭಾಯಿ. ಶಿಕ್ಷಕ ದಂಪತಿಗಳು.ಇವರು ಶಿಕ್ಷಕ ವೃತ್ತಿ ಜೊತೆಗೆ ಸಾಹಿತ್ಯ ಸಂಘಟನೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಈ ದಂಪತಿಗಳು ಕನ್ನಡ ನಾಡಿನ ಹೆಮ್ಮೆಯ ಸಂಗತಿ ಚಾಲುಕ್ಯರ ನಾಡಿನ ಆದಶ೯ದಂಪತಿಗಳು ಇವರು ಅಲ್ಪಸಂಖ್ಯಾತರಾದರು ಕೂಡಾ ಕನ್ನಡ ಅಭಿಮಾನ ಮೆಚ್ಚತಕ್ಕದ್ದಾಗಿದೆ ಇವರಿವ೯ರು ನಿಜವಾಗ್ಲೂ ಸಾಹಿತ್ಯಕ್ಕೆ ಹೆಚ್ಚು ಒತ್ತು ಕೊಟ್ಟಿರುತ್ತಾರೆ.
ಅದಲ್ಲದೇ ಇವರ ಮಕ್ಕಳಾದ ಸನಾಬೇಗಂ ಜಾವೇದ್ ಅಖ್ತರ ಎಂ ಡಿ ಅಜರ್ ಇವರು ಕೂಡಾ ಸಾಹಿತ್ಯದ ಬಗ್ಗೆ ಅಭಿಮಾನದ ಜೊತೆಗೆ ಸಾಕಷ್ಟು ಕವನಗಳನ್ನು ಗಝಲಗಳನ್ನು ಲೇಖನಗಳನ್ನು ಕನ್ನಡ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಬರೆದಿರು ತ್ತಾರೆ ಸಾಕಷ್ಟು ಕವಿಗೋಷ್ಠಿಯಲ್ಲಿ ಕೂಡಾ ಭಾಗವಹಿಸುತ್ತಾರೆ ಹಾಗೂ ಈ ದಂಪತಿಗಳಿಗೆ ಸಾಕಷ್ಟು ಪ್ರಶಸ್ತಿಗಳು ಲಭಿಸಿವೆ ಸಮಾರಂಭಗಳಲ್ಲಿ ಪ್ರಾಥ೯ನೆ ಪ್ರಾಸ್ತಾವಿಕನುಡಿ ಕಾಯ೯ಕ್ರಮ ನಿರೂಪಣೆ ಮಾಡುತ್ತಾ ಬಂದಿದ್ದಾರೆ ಮತ್ತು ಅವರ ಮನೆಯಲ್ಲಿ ಪ್ರತಿವರ್ಷ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಹಲವಾರು ಜನರಿಗೆ ಎಲೆಮರೆಯ ಕಾಯಿಯಂತಿರುವ ವರನ್ನು ಗುರುತಿಸಿ ಅವರಿಗೆ ತಮ್ಮದೇ ಆದ ರೀತಿಯಲ್ಲಿ ಸನ್ಮಾನಿ ಸುತ್ತಾ ಹಾಗೂ ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ಕೊಟ್ಟು ಗೌರವಿಸುತ್ತಾ ಬಂದಿರುತ್ತಾರೆ .
ತಾವು ಬೆಳೆಯುವುದರ ಜೊತೆಗೆ,ಇತರರನ್ನು ಕೂಡಾ ಬೆಳೆಸುತ್ತಾ ಬಂದಿರುವುದು ಹೆಮ್ಮೆಯ ಸಂಗತಿ. ಸಾಕಷ್ಟು ಸಂಘ ಸಂಸ್ಥೆಗಳಲ್ಲಿ.ಸಂಚಾಲಕರಾಗಿ ನಿದೇ೯ಶಕರಾಗಿ ಅಧ್ಯಕ್ಷರಾಗಿ.ಕಾಯ೯ ನಿವ೯ಹಿಸುತ್ತಾ ಬಂದಿರುತ್ತಾರೆ.ಇವರ ಹೆಸರು ಅಂತ ರಾಜ್ಯದವರೆಗೆ ಹೆಸರುವಾಸಿಯಾಗಿರುತ್ತದೆ 2006 ರಲ್ಲಿ ಕಾಸರಗೋಡಿನಲ್ಲಿ ಡಾ ಕಯ್ಯಾರ ಕಿಯ್ಯಣರೈ ಅವರು ಇವರಿಗೆ ಸುವರ್ಣ ಕನ್ನಡಿಗ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ. ಆದರೆ ದಿನಾಂಕ 18/1/2026 ರಲ್ಲಿ ಕಾಸರಗೋಡು ಕನ್ನಡ ಭವನದ ಪ್ರತಿಷ್ಠಿತ ಅಂತರಾಜ್ಯ ಪ್ರಶಸ್ತಿಯಾದ.ಪಯಸ್ವಿನಿ ಅಚೀವಮೆಂಟ ಅವಾಡ೯ .ಪ್ರಶಸ್ತಿಗೆ.ಭಾಜನರಾಗಿದ್ದಾರೆ ಡಾ ವಾಮನ ರಾವ್ ಬೇಕಲ್ ಹಾಗೂ ಕಾಸರಗೋಡಿನ ಗಣ್ಯರು ಇವರಿಗೆ ಗೌರವಪೂರ್ವಕವಾಗಿ ಸನ್ಮಾನಿಸಲಿದ್ದಾರೆ.
20 ವಷ೯ಗಳ ಬಳಿಕ ಇಂಥ ಭಾಗ್ಯ ಸಿಕ್ಕದೆ ಎಂದು ಜಾಲಿಹಾಳ ಆಲೂರ ಎಸ್ ಕೆ ಚೊಳಚಗುಡ್ಡ ಮುತ್ತಲಗೇರಿ ಬಾದಾಮಿ ಗುಳೇದಗುಡ್ಡ ಶಿಕ್ಷಣ ಕ್ಷೇತ್ರದ ಸವ೯ ಅಧಿಕಾರಿಗಳು ಸವ೯ಶಿಕ್ಷಕರ ಬಳಗ ಗಣ್ಯರು ಇವರಿವ೯ರಿಗೂ ಅಭಿನಂದನೆಗಳನ್ನು ಕೊರುವುದರ ಜೊತೆಗೆ ಇವರ ಕನ್ನಡ.ಸೇವೆ ಇನ್ನೂ ಹೆಚ್ಚು ಹೆಚ್ಚು ಬೆಳೆಯಲಿ ಎಂದು ಶುಭಹಾರೈಸಿದ್ದಾರೆ.
Lokayukta: 25 ಲಕ್ಷ ಲಂಚ ಪಡೆಯುತ್ತಿದ್ದ ಅಬಕಾರಿ ಡಿಸಿ ಲೋಕಾಯುಕ್ತ ಬಲೆಗೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.