Document

Badami: ದಾಖಲೆರಹಿತ 2.74ಲಕ್ಷ ಹಣ ವಶಪಡಿಸಿಕೊಂಡ  ಬಾದಾಮಿ ಪೊಲೀಸ್

Badami: ದಾಖಲೆರಹಿತ 2.74ಲಕ್ಷ ಹಣ ವಶಪಡಿಸಿಕೊಂಡ  ಬಾದಾಮಿ ಪೊಲೀಸ್

Badami
Badami: ದಾಖಲೆರಹಿತ 2.74ಲಕ್ಷ ಹಣ ವಶಪಡಿಸಿಕೊಂಡ  ಬಾದಾಮಿ ಪೊಲೀಸ್

 

ಬಾದಾಮಿ:  ತಾಲೂಕಿನ ಕುಳಗೇರಿ ಚೆಕ್ ಪೋಸ್ಟ್ ನಲ್ಲಿ ದಾಖಲೆರಹಿತ ಎರಡು ಲಕ್ಷ ಎಪ್ಪತ್ತನಾಲ್ಕು ಸಾವಿರ ಹಣ ಸೀಜ್ ಮಾಡಿದ ಬಾದಾಮಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ವಿಠಲ ನಾಯಕ ಹಾಗೂ ಸಿಬ್ಬಂದಿ.

 

ಲೋಕಸಭಾ ಚುನಾವಣೆ ಶುರುವಾಗುತ್ತಿದ್ದಂತೆ ದಾಖಲೆರಹಿತ ಹಣ ಸೀರೆ ಹೀಗೆ ಸಾಕಷ್ಟು ಪ್ರಮಾಣದಲ್ಲಿ ಸಾಗಟ ಆಗುತ್ತೆ.
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕುಳಗೇರಿ ಚೆಕ್ ಪೋಸ್ಟ್ ನಲ್ಲಿ ಇಂದು ದಾಖಲೆ ಇಲ್ಲದ 2,74,000/ ಎರಡು ಲಕ್ಷ ಎಪ್ಪತ್ತನಾಲ್ಕು ಸಾವಿರ ರೂಪಾಯಿ ಹಣವನ್ನು ಹಿಡಿದಿರುವ ಬಾದಾಮಿ ಪೊಲೀಸ್ ಠಾಣೆಯ ಪಿ. ಎಸ್. ಐ.(PSI) ವಿಠಲ್  ನಾಯಕ್.

ಎ ಎಸ್ ಐ ಎಚ್.ಎ.ಹವಾಲ್ದಾರ್
ಪೊಲೀಸ್ ಸಿಬ್ಬಂದಿ ಗಂಗಪ್ಪ ಹೊಸಮನಿ,ಮಹಾಂತೇಶ್ ಹರದಳ್ಳಿ,ರವಿ ಮರಿಯನ್ನವರ ಮಹಾಂತೇಶ್,ಖಾನಾಪೂರ, ಕೆರೂಟಗಿ ಸೇರಿ ಕಾರ್ಯಚರಣೆ ನಡೆಸಿ ಪರಿಶೀಲಿಸಿ ಅಕ್ರಮ ಹಣ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಪಿ ಎಸ್ ಐ ವಿಠಲ್ ನಾಯಕ್  ಅವರ ಪಾದರಸದಂತ ಕಾರ್ಯಕ್ಷಮತೆಗೆ  ಶ್ಲಾಘನೆ ವ್ಯಕ್ತವಾಗಿದೆ.

 

ವರದಿ: ರಾಜೇಶ್. ಎಸ್. ದೇಸಾಯಿ ಬಾಗಲಕೋಟೆ

 

https://janataa24.com/lokasabha-2024-cm-operation-success-another-shock-fo/

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

Subscribe YouTube

https://youtube.com/@janataa24?si=XsFcych2GMH0O6Gv

Document

Leave a Reply

Your email address will not be published. Required fields are marked *