JANATAA24 NEWS DESK
Badami: ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಮಹಿಳೆಯರಿಂದ ಆಟೋರಿಕ್ಷಾ ಚಾಲಕಿಗೆ ಸನ್ಮಾನ.

ಬಾದಾಮಿ: ಅಂತರರಾಷ್ಟ್ರಿಯ ಮಹಿಳಾ ದಿನಾಚರಣೆಯ ಅಂಗವಾಗಿ, ಬಾದಾಮಿಯ ಪ್ರಥಮ “ಮಹಿಳಾ ಆಟೋ ಚಾಲಕಿ, ಗೀತಾ ಈಳಗೇರ” ಗೆ ಸನ್ಮಾನ ಮಾಡಿದ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಸದಸ್ಯೆ ಭಾರತಿ.ಚಂದ್ರಶೇಖರ. ಸರಗಣಾಚಾರಿ..
ಮಹಿಳೆ ಮಗಳಾಗಿ, ಸಹೋದರಿಯಾಗಿ, ತಾಯಿಯಾಗಿ, ಮಡದಿಯಾಗಿ,ಭೂತಾಯಿಯಾಗಿ, ಭಾರತಮಾತೆಯಾಗಿ ಮನೆಯ ಜವಾಬ್ದಾರಿಯಿಂದ ದೇಶದ ಆಡಳಿತದ ಚುಕ್ಕಾನಿ ಹಿಡಿಯುವುದರವರೆಗೆ ಮಹಿಳೆ ಸರಿಸಾಮಾನಾಗಿ ಬೆಳೆದಿದ್ದಾಳೆ.. ಎಲ್ಲಾ ರಂಗದಲ್ಲೂ ಮಹಿಳೆಯ ಪಾತ್ರ ಮಹತ್ವವನ್ನು ಪಡೆದುಕೊಂಡಿದೆ ಎನ್ನಬಹುದು.
ಅಂತಹ ಜವಾಬ್ದಾರಿ ಪಡೆದುಕೊಂಡಿರುವ ಮಹಿಳೆಯರಿಗೆ ಇಂದು ಅಂತಾರಾಷ್ಟ್ರೀಯ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ದಿನ ಗೌರವ ಸಲ್ಲಿಸುವ ಮಹತ್ವದ ದಿನ.
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ಯ “ಉತ್ತರ ಕರ್ನಾಟಕದ ಮಹಿಳಾ ಶಿಲ್ಪಿ “ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ ಫುರಸ್ಕೃತೆ,ಹಾಲಿ ಕರ್ನಾಟಕ ಶಿಲ್ಪ ಅಕಾಡೆಮಿ ಸದಸ್ಯರೂ ಆಗಿರುವ ಭಾರತಿ ಚಂದ್ರಶೇಖರ ಸರಗಣಾಚಾರಿ ಯವರು ಬಾದಾಮಿಯ ಪ್ರಥಮ ಮಹಿಳಾ ಆಟೋ ರಿಕ್ಷಾ ಚಾಲಕಿ ಗೀತಾ ಈಳಗೇರ ಮಹಿಳೆಯನ್ನು ಗುರುತಿಸಿ ಬಾದಾಮಿಯ ಬ್ಯಾಂಕ್ ಕಾಲೋನಿಯಲ್ಲಿನ ತಮ್ಮ ನಿವಾಸದಲ್ಲಿ ಬಾದಾಮಿಯ ಪ್ರಥಮ ಮಹಿಳಾ ಆಟೋ ರಿಕ್ಷಾ ಚಾಲಕಿ ಗೀತಾ ಈಳಗೇರ ಮಹಿಳೆಗೆ ಸನ್ಮಾನ ಮಾಡಿ ಗೌರವಿಸಿದರು. ಇದೇ ಸಂದರ್ಭದಲ್ಲಿ ಬ್ಯಾಂಕ ಕಾಲೋನಿಯ ನಿವಾಸಿ ಮಹಿಳೆಯರು ಕೂಡ ಉಪಸ್ಥಿತರಿದ್ದರು.
ವರದಿ: ರಾಜೇಶ್.ಎಸ್. ದೇಸಾಯಿ ಬಾಗಲಕೋಟೆ
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.