Document

Badami: ಬಾದಾಮಿ ಮತಕ್ಷೇತ್ರದ ಬಿ ಜೆ ಪಿ ಯಲ್ಲಿ ಮುಖಂಡರು ಒಗ್ಗಟ್ಟಾಗಿ ಉಳಿದರೆ ಎಂ. ಕೆ ಪಟ್ಟಣಶೆಟ್ಟಿಯವರಿಗೆ ಟಿಕೆಟ್ ಕೊಡಿಸಿ ಗೆಲ್ಲಿಸುವೆ

JANATAA24 NEWS DESK

 

 

 

 

Badami: ಬಾದಾಮಿ ಮತಕ್ಷೇತ್ರದ ಬಿ ಜೆ ಪಿ ಯಲ್ಲಿ ಮುಖಂಡರು ಒಗ್ಗಟ್ಟಾಗಿ ಉಳಿದರೆ ಎಂ. ಕೆ ಪಟ್ಟಣಶೆಟ್ಟಿಯವರಿಗೆ ಟಿಕೆಟ್ ಕೊಡಿಸಿ ಗೆಲ್ಲಿಸುವೆ ಎಂದ ಮಾಜಿ ಸಚಿವ ಮುರಗೇಶ್ ನಿರಾಣಿ.

Badami

ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ ಯವರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಸಚಿವ ಮುರಗೇಶ್ ನಿರಾಣಿ ಬಾದಾಮಿ ಮತಕ್ಷೇತ್ರದ ಬಿ ಜೆ ಪಿ ಪಕ್ಷದಲ್ಲಿ ಮುಖಂಡರೆಣಿಸಿ ಕೊಂಡವರು ಒಗ್ಗಟ್ಟಾದರೆ ಮಾಜಿ ಶಾಸಕ ಎಂ. ಕೆ. ಪಟ್ಟಣಶೆಟ್ಟಿ ಯವರಿಗೆ ಟಿಕೆಟ್ ಕೊಡಿಸಿ ಗೆಲ್ಲಿಸುವ ಜವಾಬ್ದಾರಿ ನನ್ನದು ಎಂದು ಭರವಸೆ ನೀಡಿದರು.

 

ಬಾದಾಮಿ ಮತಕ್ಷೇತ್ರದ ಭಾರತೀಯ ಜನತಾ ಪಾರ್ಟಿ ಬಿ ಜೆ ಪಿ ಪಕ್ಷದಲ್ಲಿ ಮನೆಯೊಂದು ಮೂರು ಬಾಗಿಲು ಆಗಿರುವುದನ್ನು ಅರಿತುಕೊಂಡೆ ಮಾಜಿ ಸಚಿವ ಮುರಗೇಶ್ ನಿರಾಣಿ ಮುಖಂಡರೆಲ್ಲ ಒಗ್ಗಟ್ಟಾಗಿ ಎಂಬ ಸಂದೇಶವನ್ನು ಮಾಜಿ ಶಾಸಕ ಎಂ. ಕೆ. ಪಟ್ಟಣಶೆಟ್ಟಿ ಯವರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಹೇಳಿರುವುದನ್ನು ನೋಡಿದರೆ… ಬಿ ಜೆ ಪಿ. ಪಕ್ಷದಲ್ಲಿ ಬಿ. ಜೆ. ಪಿ. ಮಾಜಿ ಸಚಿವರು ಒಗ್ಗಟ್ಟಾಗಿ ಎಂಬ ಮಂತ್ರ ಜಪಿಸುವ ಮಟ್ಟಿಗೆ ಬಾದಾಮಿ ಮತಕ್ಷೇತ್ರದ ಬಿ ಜೆ ಪಿ ಪಕ್ಷದಲ್ಲಿ ಬಂಡಾಯ ಇದೆ ಎಂಬುದನ್ನು ಸ್ವತಃ ಬಿ ಜೆ ಪಿ ಪಕ್ಷದ ಸಚಿವರ ಬಾಯಿಂದ ಹೇಳಿದ್ದಾರೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ ಎನ್ನಬಹುದು.

 

ವರದಿ: ರಾಜೇಶ್. ಎಸ್. ದೇಸಾಯಿ ಬಾಗಲಕೋಟೆ. 

 

 

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.

 

Document

Leave a Reply

Your email address will not be published. Required fields are marked *