Document

Accident: ಭೀಕರ ರಸ್ತೆ ಅಪಘಾತ 4 ವರ್ಷದ ಮಗು ದಾರುಣ ಸಾವು


Accident: ಭೀಕರ ರಸ್ತೆ ಅಪಘಾತ 4 ವರ್ಷದ ಮಗು ದಾರುಣ ಸಾವು.

4year child accident in lalbagh bengaluru lorry accident

ಬೆಂಗಳೂರು: ಲಾಲ್ ಬಾಗ್ ರಸ್ತೆಯಲ್ಲಿರುವ ಊರ್ವಶಿ ಥಿಯೇಟರ್ ಬಳಿ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದೆ.

ನಾಲ್ಕು ವರ್ಷದ ಕಂದಮ್ಮ ಟ್ಯಾಂಕರ್ ಟೈರ್ ಗೆ ಸಿಕ್ಕಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಟ್ಯಾಂಕರ್ ರಿವರ್ಸ್ ತೆಗೆಯುವಾಗ ಆಕಸ್ಮಿಕವಾಗಿ ಮಗು ಲಾರಿಯ ಟೈಯರ್ ಗೆ ಸಿಲುಕಿ ಸಾವನ್ನಪ್ಪಿರುತ್ತದೆ.

 

 

ಲಾರಿಯಲ್ಲಿ ರಿವರ್ಸ್  ಹೋಗುವಾಗ ಡ್ರೈವರ್(Driver) ಮಾಡಿದ ಎಡವಟ್ಟಿಗೆ ಮಗು ಬಲಿಯಾಗಿರುತ್ತದೆ ಎಂದು ಸ್ಥಳೀಯರು ಲಾರಿ ಚಾಲಕನ ವಿರುದ್ಧ ತೀವ್ರ ಆಕ್ರೋಶವನ್ನು ಹೊರಹಾಗಿರುತ್ತಾರೆ.

ಸ್ಥಳಕ್ಕೆ ಕಲಾಸಿಪಾಳ್ಯ(Kalasipalya) ಪೊಲೀಸರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿರುತ್ತಾರೆ.

 

 

https://www.janataa24.com/jetlag-jetlag

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

Subscribe YouTube

https://youtube.com/@janataa24?si=XsFcych2GMH0O6Gv

Document

Leave a Reply

Your email address will not be published. Required fields are marked *